ಬೆಂಗಳೂರು: ಹೋಟೆಲ್‌ನಲ್ಲಿ ರೌಡಿಶೀಟರ್ ಮೇಲೆ ದಾಳಿ, ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

Dec 30, 2024, 10:43 AM IST


ಬೆಂಗಳೂರಿನ ಸಾದಹಳ್ಳಿ ಗೇಟ್‌ ಬಳಿ ಇರೋ ಹೋಟೆಲ್‌ನಲ್ಲಿ ರೌಡಿಶೀಟರ್ ಕೊಲೆಗೆ ಯತ್ನ ನಡೆದಿದೆ.  ಲಾಂಗು ಮಚ್ಚಿನಿಂದ ಮಂಜುನಾಥ್ ಎಂಬುವನ ಹತ್ಯೆಗೆ ಯತ್ನ ನಡೆದಿದ್ದು  ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಏಷ್ಯಾನೆಟ್ ಸುವರ್ಣನ್ಯೂಸ್ ಗೆ ಸಿಸಿಟಿವಿ ದೃಶ್ಯ ಲಭ್ಯವಾಗಿದೆ.