Mar 16, 2021, 10:57 AM IST
ಬೆಂಗಳೂರು (ಮಾ, 16): ಗೋವಾದಲ್ಲಿ ತಲೆಮರೆಸಿಕೊಳ್ಳಲು ಪ್ಲ್ಯಾನ್ ಮಾಡಿದ್ದರು ಎನ್ನಲಾಗಿದೆ. ದಿನೇಶ್ ಕಲ್ಲಹಳ್ಳಿ ಸೀಡಿ ಸ್ಫೋಟಿಸುವ ಮುನ್ನವೇ, ಪ್ರಿಯಕರನ ಜೊತೆ ಗೋವಾಗೆ ಹೋಗಿದ್ದಳಂತೆ ಸೀಡಿ ಲೇಡಿ. ಎರಡು ದಿನ ಹೊಟೇಲ್‌ನಲ್ಲಿ ತಂಗಿದ್ದರಂತೆ. ಈ ವಿಚಾರವನ್ನು ಯುವತಿಯ ಸ್ನೇಹಿತೆ ಬಾಯ್ಬಿಟ್ಟಿದ್ದಾಳೆ.