ಕೋವಿಡ್ ವ್ಯಾಕ್ಸಿನ್ ನೀಡೋದಕ್ಕೆ ರಾಜ್ಯದಲ್ಲಿ ತಯಾರಿ: ಹೀಗಿದೆ ಸ್ಟೋರೇಜ್ ವ್ಯವಸ್ಥೆ

Dec 17, 2020, 11:33 AM IST

ಬೆಂಗಳೂರು (ಡಿ. 17): ಕೋವಿಡ್ ಲಸಿಕೆ ವಿತರಣೆಗೆ ಕರ್ನಾಟಕದಲ್ಲಿ ತಯಾರಿ ನಡೆಯುತ್ತಿದೆ. ಸ್ಟೋರೇಜ್, ಸಾಗಣೆ ವಿಚಾರದಲ್ಲಿ ರಾಜ್ಯಕ್ಕೆ 2 ನೇ ಸ್ಥಾನ ಸಿಕ್ಕಿದೆ. ಕೋಲ್ಡ್ ಚೈನ್ ಪಾಯಿಂಟ್ಸ್, ಕೂಲರ್ಸ್, ರೆಫ್ರಿಜರೇಟರ್, ಡೀಪ್ ಫ್ರೀಜರ್ ವ್ಯವಸ್ಥೆ ರಾಜ್ಯದಲ್ಲಿ ಉತ್ತಮ ಎಂದು ಕೇಂದ್ರ ಹೇಳಿದೆ. 

ಮಾತಲ್ಲೇ ಮನೆ ಕಟ್ಟಿ, ಕೋಟಿ ಕೋಟಿ ಪಂಗನಾಮ ಹಾಕ್ತಿದ್ದ ಈ ಐನಾತಿ ಸ್ವಾಮಿ; ಎಂಥ ಚಾಲಾಕಿ ನೋಡಿ!

ಹಾಗಾದರೆ ಕರ್ನಾಟಕದಲ್ಲಿ ವ್ಯವಸ್ಥೆ ಹೇಗಿದೆ ಎಂದು ನೋಡುವುದಾದರೆ, ಡೀಪ್ ಫ್ರೀಜರ್ 3495, ಐಸ್ ಲೈನ್ಸ್ ರೆಫ್ರಿಜರೇಟರ್ಸ್ 3776, ವಾಕ್ ಇನ್ ಕೂಲರ್ಸ್ 09, ವಾಕ್ ಇನ್ ಫ್ರೀಜರ್ 05, ಕೋಲ್ಡ್ ಚೈನ್ ಪಾಯಿಂಟ್ಸ್ 2870 ಹೊಂದಿದೆ. ಎಲ್ಲಾ ರೀತಿಯಿಂದಲೂ ಕರ್ನಾಟಕ ಉತ್ತಮ ವ್ಯವಸ್ಥೆ ಹೊಂದಿದೆ.