ಬುದ್ದಿ ಕಲಿಯುತ್ತಿಲ್ಲ ಪಾದರಾಯನಪುರ ಜನ; ಕೊರೋನಾಗೆ ಡೋಂಟ್ ಕೇರ್ ಅಂತಿದ್ದಾರೆ!

May 17, 2020, 1:05 PM IST

ಬೆಂಗಳೂರು (ಮೇ. 17): ಪಾದರಾಯನಪುರದಲ್ಲಿ 50 ಕ್ಕೂ ಹೆಚ್ಚು ಕೊರೊನಾ ಪಾಸಿಟೀವ್ ಕೇಸ್‌ಗಳು ಪತ್ತೆಯಾದರೂ ಅಲ್ಲಿನ ಜನ ಮಾತ್ರ ಬುದ್ದಿ ಕಲಿತಿಲ್ಲ.  ಯಾವುದಕ್ಕೂ ಕೇರ್ ಮಾಡದೇ ರಸ್ತೆಗಿಳಿಯುತ್ತಿದ್ದಾರೆ. ಬೈಕ್‌ನಲ್ಲಿ ಓಡಾಡಲು ಅನುಮತಿ ಕೊಡಿ ಅಂತ ಯುವಕರು ಪೊಲೀಸರ ಬಳಿ ಪುಂಡಾಟ ಮೆರೆಯುತ್ತಿದ್ದಾರೆ. ಸಾಮಾಜಿಕ ಅಂತರವೂ ಇಲ್ಲ, ಮಾಸ್ಕೂ ಇಲ್ಲ. ಜನ ಯಾವುದಕ್ಕೂ ಕೇರ್ ಮಾಡುತ್ತಿಲ್ಲ. ಹೀಗಿದೆ ನೋಡಿ ಪಾದರಾಯನಪುರದ ಚಿತ್ರಣ...!

ಕೂಡಿಟ್ಟ ಹಣ, ಪಿಎಂ ಕೇರ್ಸ್ ಫಂಡ್‌ಗೆ ದಾನ ಮಾಡಿದ ಹುತಾತ್ಮ ಯೋಧನ ಪತ್ನಿ!

ಪಾದರಾಯನಪುರ ಆಯ್ತು..ಈಗ ರಾಯಪುರದಲ್ಲಿ ಕಿರಿಕ್‌: ಕೋವಿಡ್‌ ಟೆಸ್ಟ್‌ಗೆ ಸ್ಥಳೀಯರಿಂದ ವಿರೋಧ

"