1 ವರ್ಷದ ಹೆಣ್ಣು ಮಗುವನ್ನು ಕಬ್ಬಿನ ಗದ್ದೆಯಲ್ಲಿ ಬಿಸಾಡಿ ಹೋದ ರಾಕ್ಷಸರು

Sep 28, 2021, 1:45 PM IST

ಬೆಳಗಾವಿ (ಸೆ. 28): ಒಂದು ವರ್ಷದ ಹೆಣ್ಣು ಮಗುವನ್ನು ಬಿಸಾಡಿ ಹೋಗಿದ್ದಾರೆ ಪಾಪಿಗಳು. ಮರ್ಮಾಂಗದ ಜಾಗದಲ್ಲಿ ಸುಟ್ಟು, ಬಿಸಾಡಿರುವ ಮನಕಲಕುವ ಘಟನೆ ಅಥಣಿಯ ಹಲ್ಯಾಳ ಗ್ರಾಮದಲ್ಲಿ ನಡೆದಿದೆ. ಕಬ್ಬಿನ ಗದ್ದೆಯಲ್ಲಿ ಹೆಣ್ಣು ಮಗುವನ್ನು ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪುಟ್ಟ ಕಂದಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಯುತ್ತಿದೆ. ಪೋಷಕರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. 

ಆಟೋದಲ್ಲಿ ಬಂದ್ರು, ನಡುರಸ್ತೆಯಲ್ಲಿ ಕೊಂದೇ ಬಿಟ್ರು, ಹಾಡಹಗಲೇ ಬೆಂಗಳೂರಿನಲ್ಲಿ ಮರ್ಡರ್!