May 26, 2020, 3:15 PM IST
ಬೆಂಗಳೂರು (ಮೇ. 26): ತಾಯಿ ಮಗನ ಅಪೂರ್ವ ಸಂಗಮಕ್ಕೆ ಏರ್ಪೋರ್ಟ್ ಸಾಕ್ಷಿಯಾಗಿದೆ. 6 ತಿಂಗಳ ಬಳಿಕ ಮಗನನ್ನು ನೋಡಿ ತಾಯಿ ಕಣ್ಣೀರಿಟ್ಟಿದ್ದಾರೆ. ಫಿಲಿಫೈನ್ಸ್ನಲ್ಲಿ ಮೆಡಿಕಲ್ ಓದುತ್ತಿದ್ದ ಮಗ ಇಂದು ವಾಪಸ್ಸಾಗಿದ್ದಾನೆ. ಮಗನನ್ನು ನೋಡಿ ತಾಯಿ ಭಾವುಕರಾಗಿದ್ದಾರೆ. ಬಾಲಾಜಿಯವರ ತಾಯಿ ಜಯಶ್ರೀ ಸುವರ್ಣ ನ್ಯೂಸ್ ಜೊತೆ ತಮ್ಮ ಅನುಭವವನ್ನು ಹೇಳಿಕೊಂಡಿದ್ದಾರೆ.