ನಿನ್ನೆ 63 ಕೊರೋನಾ ಕೇಸ್, ಇಂದು ಇನ್ನೇನ್ ಕಾದಿದ್ಯೋ..?

May 13, 2020, 1:44 PM IST

ಬೆಂಗಳೂರು(ಮೇ.13): ರಾಜ್ಯದಲ್ಲಿ ಕೊರೋನಾ ವೈರಸ್ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಕರ್ನಾಟಕದಲ್ಲಿ ಹಿಂದಿನ ಎಲ್ಲಾ ದಾಖಲೆಗಳನ್ನು ಅಳಿಸಿ ಹಾಕಿ 63 ಹೊಸ ಕೋವಿಡ್ 19 ಪ್ರಕರಣಗಳು ಪತ್ತೆಯಾಗಿವೆ.

ಬುಧವಾರವಾದ ಇಂದು 3224 ಮಂದಿಯ ಕೊರೋನಾ ಟೆಸ್ಟ್ ಫಲಿತಾಂಶ ಹೊರ ಬೀಳಲಿದೆ. ಇನ್ನು ತುಮಕೂರು ಜಿಲ್ಲೆಯೊಂದರಲ್ಲೇ 926 ಮಂದಿಯ ಕೊರೋನಾ ರಿಸಲ್ಟ್ ಬರಲಿದ್ದು, ಎಲ್ಲರ ಚಿತ್ತ ಅತ್ತ ನೆಟ್ಟಿದೆ. 

ಸಿಲಿಕಾನ್ ಸಿಟಿ ಬೆಂಗಳೂರಿಗೆ ಶುರುವಾಯ್ತು ಹೊಸ ಟೆನ್ಶನ್..!

ಇನ್ನು ದಾವಣಗೆರೆಯಲ್ಲಿ 461, ಚಿಕ್ಕಬಳ್ಳಾಪುರದಲ್ಲಿ 494 ಮಂದಿಯ ಫಲಿತಾಂಶವನ್ನು ಎದುರು ನೋಡಲಾಗುತ್ತಿದ್ದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.