ಬೆಂಗ್ಳೂರು ಬ್ಯಾಂಕ್‌ ಸಿಬ್ಬಂದಿಗೆ ಕೊರೋನಾ, ಬ್ಯಾಂಕ್ ಸೀಲ್‌ಡೌನ್

Jun 4, 2020, 3:27 PM IST

ಬೆಂಗಳೂರು (ಜೂ. 04): ಬ್ಯಾಂಕ್ ಹೌಸ್ ಕೀಪಿಂಗ್ ಮಹಿಳೆಗೆ ಕೊರೊನಾ ಪಾಸಿಟೀವ್ ಬಂದಿದ್ದು ಮಲ್ಲೇಶ್ವರಂನಲ್ಲಿರುವ ಪಂಜಾಬ್ ನ್ಯಾಷನಲ್ ಬ್ಯಾಂಕನ್ನು ಸೀಲ್ ಡೌನ್ ಮಾಡಲಾಗಿದೆ. ಬನಶಂಕರಿ ಕಾವೇರಿ ನಗರದ 46 ವರ್ಷದ ಮಹಿಳೆಗೆ ಸೋಂಕು ದೃಢವಾಗಿದೆ. ಗರ್ಭಕೋಶದ ಆಪರೇಶನ್‌ಗೆಂದು ಆಸ್ಪತ್ರೆಗೆ ದಾಖಲಾಗಿದ್ದ ವೇಳೆ ಸೋಂಕಿರುವುದು ತಿಳಿದು ಬಂದಿದೆ. ಮಲ್ಲೇಶ್ವರದ 6 ನೇ ಕ್ರಾಸ್‌ನಲ್ಲಿರುವ ಪಂಜಾಬ್ ನ್ಯಾಷನಲ್ ಬ್ಯಾಂಕನ್ನು ಸೀಲ್ ಡೌನ್ ಮಾಡಲಾಗಿದೆ. ಬ್ಯಾಂಕ್ ನೌಕರರಿಗೆ ಕೊರೊನಾ ಟೆನ್ಷನ್ ಶುರುವಾಗಿದೆ. 

ಶಿವಾಜಿನಗರ ಬಸ್‌ ನಿಲ್ದಾಣಕ್ಕೆ BMTC ಬಸ್‌ ಎಂಟ್ರಿ ಸ್ಥಗಿತ: ಚಾಂದನಿ ಚೌಕ್‌ ಸೀಲ್‌ಡೌನ್‌