Jan 21, 2022, 6:06 PM IST
ಬೆಂಗಳೂರು(ಜ.21) ಕರ್ನಾಟಕ ವೀಕೆಂಡ್ ಕರ್ಫ್ಯೂ ನಿಯಮ ಸಡಿಲಿಕೆ ಮಾಡಿದೆ. ಎರಡು ವಾರ ಜಾರಿಯಲ್ಲಿದ್ದ ವೀಕೆಂಡ್ ಕರ್ಫ್ಯೂಗೆ ಭಾರಿ ವಿರೋಧ ಕೇಳಿಬಂದಿತ್ತು. ಇದರ ಬೆನ್ನಲ್ಲೇ ಸಭೆ ಕರೆದು ತಜ್ಞರ ಸೂಚನೆಯಂತೆ ವಾರಾಂತ್ಯದ ನಿರ್ಬಂಧ ತೆರವು ಮಾಡಲಾಗಿದೆ. ಇದರಿಂದ ವೀಕೆಂಡ್‍ನಲ್ಲೂ ಬಾರ್, ಹೊಟೆಲ್, ರೆಸ್ಟೋರೆಂಟ್ ಕಾರ್ಯನಿರ್ವಹಿಸಲಿದೆ. ವೀಕೆಂಡ್‌ನಲ್ಲಿ ಗ್ರಾಹಕರಿಗೆ ಎಣ್ಣೆ ಸೇರಿದಂತೆ ಬಾರ್ ಸರ್ವೀಸ್ ಲಭ್ಯವಿದೆ. ಆದರೆ ಕೆಲ ಷರತ್ತುಗಳು ಅನ್ವಯವಾಗಲಿದೆ. ಈ ಕುರಿತ ಮಾಹಿತಿ ಇಲ್ಲಿದೆ