Sep 1, 2020, 9:54 PM IST
ಬೆಂಗಳೂರು, (ಸೆ.01): ಕೊರೋನಾ ಲಾಕ್ಡೌನ್ನಿಂದಾಗಿ ಕಳೆದ ಐದು ತಿಂಗಳಿನಿಂದ ಬಾರ್ ಕ್ಲಬ್ಗಳು ಕ್ಲೋಸ್ ಆಗಿವೆ. ಇದರಿಂದ ರಾಜ್ಯ ಅಬಕಾರಿ ಇಲಾಖೆ ಬಹಳಷ್ಟು ನಷ್ಟವಾಗಿದೆ.
ಗಮನಿಸಿ: ಅನ್ ಲಾಕ್ 4 ಮಾರ್ಗಸೂಚಿ, ಶಾಲೆ ತೆಗೆಯಲ್ಲ , ಬಾರ್ ಮುಚ್ಚಲ್ಲ
ಇದೀಗ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಅನ್ಲಾಕ್ 4.0 ಮಾರ್ಗಸೂಚಿಯಲ್ಲಿ ಬಾರ್ ಕ್ಲಬ್ ತೆರೆಯಲು ಗ್ರೀನ್ ಸಿಗ್ನಲ್ ನೀಡಿದ್ದು, ಇಂದಿನಿಂದ ಓಪನ್ ಆಗಿದೆ. ಇನ್ನು ಈ ಬಗ್ಗೆ ರಾಜ್ಯ ಅಬಕಾರಿ ಸಚಿವ ಎಚ್.ನಾಗೇಶ್ ಅವರ ಪ್ರತಿಕ್ರಿಯಿಸಿದ್ದಾರೆ.