Hijab Row: ಶಾಲಾ ಆಡಳಿತ ಮಂಡಳಿ ನಿಗದಿಪಡಿಸಿದ ಡ್ರೆಸ್‌ಕೋಡ್ ಧರಿಸಬೇಕು: ಎಜಿ ನಾವದಗಿ ವಾದ ಮಂಡನೆ

Feb 18, 2022, 6:00 PM IST

ಬೆಂಗಳೂರು (ಫೆ. 18): ಹಿಜಾಬ್‌ ಪರ-ವಿರುದ್ಧ ಹೈಕೋರ್ಟಲ್ಲಿ ತೀವ್ರ ವಾದ ಜೋರಾಗಿದೆ. ಎಲ್ಲರ ಚಿತ್ತ ಹೈಕೋರ್ಟ್ ವಿಚಾರಣೆಯತ್ತ ನೆಟ್ಟಿದೆ. ಪ್ರತಿವಾದಿಗಳ ಪರ ಎಜಿ ಪ್ರಭುಲಿಮಗ ನಾವದಗಿ ವಾದ ಮಂಡಿಸಿದ್ದಾರೆ. 

ಉಡುಪಿ ಕಾಲೇಜಿನಲ್ಲಿ 8 ರಿಂದ 12 ನೇ ಕ್ಲಾಸ್‌ನಲ್ಲಿ 956 ವಿದ್ಯಾರ್ಥಿನಿಯರು ಓದುತ್ತಿದ್ದಾರೆ. 1985 ರಿಂದ ಇಲ್ಲಿ ವಸ್ತ್ರ ಸಂಹಿತೆ ಉಲ್ಲಂಘನೆಯಾಗಿಲ್ಲ. ಇಲ್ಲಿ ಎಲ್ಲಾ ಧರ್ಮ, ಜಾತಿಯ ಮಕ್ಕಳೂ ಓದುತ್ತಿದ್ದಾರೆ. ಅವರ ಓದಿಗೆ ತೊಂದರೆಯಾಗಬಾರದು ಎಂದು ಸಿಡಸಿ ಮನವಿ ಮಾಡಿರುವುದನ್ನು ಪ್ರಭುಲಿಂಗ ನಾವದಗಿ ಪ್ರಸ್ತಾಪಿಸಿದ್ಧಾರೆ. 

'ಹಿಜಾಬ್ ಇಸ್ಲಾಂ ಅವಿಭಾಜ್ಯ ಅಂಗವಲ್ಲ, ಇದು ರಾಜ್ಯ ಸರ್ಕಾರದ ಸ್ಪಷ್ಟ ನಿಲುವು: ಎಜಿ ಪ್ರಭುಲಿಂಗ ನಾವದಗಿ