ಕರುನಾಡಲ್ಲಿ ವರುಣನ ಆರ್ಭಟ: ಕೊಂಕಣ ರೈಲ್ವೆ ರದ್ದು..!

Jul 23, 2021, 12:53 PM IST

ಬೆಂಗಳೂರು(ಜು.23): ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ವಶಿಷ್ಠಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಹೀಗಾಗಿ ಕೊಂಕಣ ರೈಲ್ವೆ ವ್ಯಾಪ್ತಿ ರೈಲು ರದ್ದಾಗಿದೆ. ಪಥ ಬದಲಾವಣೆ, ರೈಲುಗಳ ಸ್ಥಗಿತದಿಂದ ಕರ್ನಾಟಕದ ಪ್ರಯಾಣಿಕರಿಗೆ ಸಮಸ್ಯೆಯಾಗಿದೆ. ಇನ್ನು ರಾಜ್ಯದ 12 ಜಿಲ್ಲೆಗಳಲ್ಲಿ ವರುಣನ ಆರ್ಭಟ ಜೋರಾಗಿದೆ. ಹೀಗಾಗಿ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ.

ತವರು ಜಿಲ್ಲೆಗೆ ಬಂಪರ್ : ಭಾರಿ ಕೊಡುಗೆ ನೀಡಿದ ಬಿಎಸ್‌ವೈ