Dec 26, 2020, 4:23 PM IST
ಬೆಂಗಳೂರು (ಡಿ. 26): ಜಾಗತಿಕ ಮಟ್ಟದಲ್ಲಿ ದೇಸಿ ಕೋವಿಡ್ ವ್ಯಾಕ್ಸಿನ್ ಸದ್ದು ಮಾಡುತ್ತಿದೆ. ಬೆಳಗಾವಿ ಜೀವನ್ ರೇಖಾ ವೈದ್ಯ ಡಾ. ಅಮಿತ್ ಭಾತೆಯ ಅವರು ಲಸಿಕೆ ಕಂಡು ಹಿಡಿದಿದ್ದಾರೆ. ಕೋವ್ಯಾಕ್ಸಿನ್ ಪಡೆದ ಯಾರಿಗೂ ಸೈಡ್ ಎಫೆಕ್ಟ್ ಆಗಿಲ್ಲ. ಈ ಲಸಿಕೆ ಹೇಗೆ ಕಾರ್ಯ ನಿರ್ವಹಿಸುತ್ತದೆ? ಎಂದು ಸ್ವತಃ ಅಮಿತ್ ಭಾತೆ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ.
ಹೊಸ ಕೊರೋನಾ ತಳಿಯ ರೋಗಲಕ್ಷಣ ಏನು? ಕಿದ್ವಾಯಿ ನಿರ್ದೇಶಕ ಡಾ. ರಾಮಚಂದ್ರ ಮಾತು