Jan 11, 2025, 4:44 PM IST
ಮಂಗಳೂರು (ಜ.11): ಗೋಲ್ಮಾಲ್ ಲಕ್ಕಿ ಸ್ಕೀಂಗಳಲ್ಲಿ ಖಾಕಿ ಸಾಥ್ ಕೊಡ್ತಿದೆಯಾ ಎಂಬ ಅನುಮಾನ ಮಂಗಳೂರು ಪೊಲೀಸರ ಮೇಲೆ ಬಂದಿದೆ. ಹೌದು! ಲೋಕಾಯುಕ್ತ ಈಗಾಗಲೇ ಸೂಚನೆಯನ್ನು ಕೊಟ್ಟಿದ್ದರೂ ಎಫ್ಐಆರ್ ದಾಖಲಾಗಿಲ್ಲ. ಹಾಗಾಗಿ ಪೊಲೀಸರ ಮೇಲೆ ಅನುಮಾನ ಬಂದಿದೆ. ಇನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಕ್ಕಿ ಸ್ಕೀಂ ಬೇರೂರಿಬಿಟ್ಟಿದೆ. ಸದ್ಯ ಇದನ್ನು ಮಟ್ಟ ಹಾಕಬೇಕಾದಂತಹ ಪೊಲೀಸರೇ ಶಾಮೀಲಾಗಿದ್ದು, ಇನ್ನು ಲೋಕಾಯುಕ್ತ ವೀರಪ್ಪ ಸೂಚನೆ ನೀಡಿ 1 ತಿಂಗಳು ಕಳೆದರೂ ಪೊಲೀಸರು ಮಾತ್ರ ಸೈಲೆಂಟ್ ಆಗಿದ್ದಾರೆ. ಕಂಪ್ಲೀಟ್ ಮಾಹಿತಿಗೆ ಈ ವಿಡಿಯೋವನ್ನು ವೀಕ್ಷಿಸಿ.