ಮಾರ್ಕಂಡೇಯ ನದಿಯಲ್ಲಿ ಹುಡುಗರ ಹುಚ್ಚಾಟ; ನದಿಗೆ ಹಾರಿ ಮಕ್ಕಳ ಈಜಾಟ

Aug 10, 2020, 6:09 PM IST

ಬೆಳಗಾವಿ (ಆ. 10): ತುಂಬಿದ ನದಿಯನ್ನು ನೋಡಿದರೆ ಸಾಮಾನ್ಯವಾಗಿ ಭಯವಾಗುತ್ತದೆ. ಆದರೆ ಈ ಮಕ್ಕಳಿಗೆ ಮಾತ್ರ ಭಯವಿಲ್ಲ. ಸೇತುವೆಯಿಂದ ಹಾರಿ ಹುಡುಕಾಟ ಮಾಡುತ್ತಿದ್ದಾರೆ. ಗೋಕಾಕ್ ಚಿಕ್ಕೋಳಿ ಸೇತುವೆ ಮೇಲಿಂದ ಹಾರಿ ಹುಚ್ಚಾಟ ಮಾಡುತ್ತಿದ್ದಾರೆ. ಒಂದಷ್ಟು ಮಕ್ಕಳು ಸೇರಿ ಅವರವರಲ್ಲೇ ಪಂದ್ಯ ಕಟ್ಟಿಕೊಂಡು ಸೇತುವೆಯಿಂದ ಹಾರಿ ಹುಡುಗಾಟ ಮಾಡುತ್ತಿದ್ದಾರೆ. ಇದೊಂತರ ಅಪಾಯವನ್ನು ತಾವೇ ತಂದುಕೊಂಡಂತೆ. ಆದರೂ ಮಕ್ಕಳಿಗೆ ಸ್ವಲ್ವವೂ ಭಯ ಕಾಣಿಸುತ್ತಿಲ್ಲ. ದಯವಿಟ್ಟು ಯಾರೂ ಈ ರೀತಿ ಮಾಡಲು ಹೋಗಿ ರಿಸ್ಕ್ ತೆಗೆದುಕೊಳ್ಳಬೇಡಿ..!

ಸ್ವರ್ಗ ಸುಂದರ ಕೊಡಗನ್ನು ಸ್ಮಶಾನಗೊಳಿಸಿತಾ ನಮ್ಮ ದುರಾಸೆ..?