ಬಿಜೆಪಿ ಶಾಸಕನ ಹೆಸರಲ್ಲಿ ಮಸೀದಿಗಳಿಗೆ ಆಕ್ಷೇಪಾರ್ಹ ಲೆಟರ್; ಪೊಲೀಸರಿಂದ ತನಿಖೆ ಶುರು

Mar 27, 2020, 5:33 PM IST

ಬೆಂಗಳೂರು (ಮಾ. 27): ಬಿಜೆಪಿ ಶಾಸಕ ಸೋಮಶೇಖರ್ ಹೆಸರಿನ ಲೆಟರ್ ಪೋಸ್ಟೊಂದು ವಿವಾದಕ್ಕೀಡಾಗಿದೆ. ಆನಂದ್ ಸಿಂಗ್ ಲೆಟರ್ ಪ್ಯಾಡ್‌, ಕವರ್‌ ಮೇಲೆ  ರೆಡ್ಡಿ ಹೆಸರಿದೆ. ಕಾರವಾರ, ರಾಯಚೂರು, ಭಟ್ಕಳ, ಕಲಬುರಗಿ  ಮಸೀದಿ ಆಕ್ಷೇಪಾರ್ಹ ಪೋಸ್ಟ್ ಕಳುಹಿಸಲಾಗಿದೆ. ರಾಯಚೂರು ಸೇರಿದಂತೆ ಹಲವೆಡೆ ಸೋಮಶೇಖರ್ ರೆಡ್ಡಿ ವಿರುದ್ಧ ದೂರು ದಾಖಲಾಗಿದೆ. ಲೆಟರ್‌ಗೂ ನನಗೂ ಸಂಬಂಧವಿಲ್ಲ ಎಂದು ಸೋಮಶೇಖರ್ ರೆಡ್ಡಿ ಸ್ಪಷ್ಟನೆ ಕೊಟ್ಟಿದ್ದಾರೆ.  ಕೇಸ್ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿದೆ. 

BSY ಸಚಿವ ಸಂಪುಟ ಸಭೆ; ಮಹತ್ವದ ನಿರ್ಧಾರ ಪ್ರಕಟಿಸಿದ CM!