Dec 26, 2020, 9:42 AM IST
ಬೆಂಗಳೂರು (ಡಿ. 26): ಬ್ರಿಟನ್‌ನಿಂದ ಬೆಂಗಳೂರಿಗೆ ವಾಪಸ್ಸಾದವರ ಪೈಕಿ ಕೋವಿಡ್ ಸೋಂಕು ದೃಢಪಟ್ಟವರಿಗೆ ನಡೆಸಲಾಗಿದ್ದ ಪರೀಕ್ಷೆಯಲ್ಲಿ ನಾಲ್ವರಿಗೆ ರೂಪಾಂತರಿ ವೈರಸ್‌ನ ಆರಂಭಿಕ ಹಂತದ ಲಕ್ಷಣಗಳಿರುವ ಸಾಧ್ಯತೆ ಇದೆ.
ರಾಜ್ಯಕ್ಕೆ ಡಿ. 12 ರಿಂದ 21 ರವರೆಗೆ ಬೆಂಗಳೂರಿನ 1512 ಜನ ಸೇರಿ ಒಟ್ಟು 2027 ಮಂದಿ ಬ್ರಿಟನ್‌ನಿಂದ ವಾಪಸ್ಸಾಗಿದ್ದಾರೆ. ಇವರಲ್ಲಿ 1419 ಮಂದಿಗೆ ಪರೀಕ್ಷೆ ಮಾಡಲಾಗಿದ್ದು, ವರದಿ ಬಂದಿರುವವರ ಪೈಕಿ 14 ಜನರಿಗೆ ಪಾಸಿಟಿವ್ ಬಂದಿದೆ.
ನೈಟ್ ಕರ್ಫ್ಯೂ ಇಲ್ಲ, ಹೊಸ ವರ್ಷ ಸಂಭ್ರಮಾಚರಣೆಗೆ ಅವಕಾಶವಿದೆಯಾ? ಇಲ್ಲಿದೆ ಸರ್ಕಾರದ ಸೂಚನೆ !