ಮುಖ್ಯಮಂತ್ರಿಗಳೇ ಬಾರ್ ಬಂದ್ ಮಾಡ್ಬೇಡಿ ಎಂದ ಕುಡುಕ..!

Mar 14, 2020, 10:00 PM IST

ಚಿಕ್ಕಮಗಳೂರು(ಮಾ.14): ಕೊರೋನಾ ವೈರಸ್ ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯ ಸರ್ಕಾರ ಒಂದು ವಾರದ ಮಟ್ಟಿಗೆ ಮಾಲ್, ಬಾರ್ ಅಂಡ್ ರೆಸ್ಟೋರೆಂಟ್‌ಗಳನ್ನು ಬಂದ್ ಮಾಡಿದೆ.

ಕೊರೋನಾ ಭೀತಿ: ರೇಟ್ ಅರ್ಧಕ್ಕೆ ಇಳಿಸಿದ್ರೂ ಕೋಳಿ ಕೊಳ್ಳೊರಿಲ್ಲ..!

ಇದೀಗ ಬಾರ್ ಬಂದ್ ಆಗುತ್ತಿದ್ದಂತೆ ಕುಡುಕರು ಅಳಲು ತೋಡಿಕೊಂಡಿದ್ದಾರೆ. ಮುಖ್ಯಮಂತ್ರಿಗಳೇ ಬಾರ್ ಬಂದ್ ಮಾಡಬೇಡಿ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ.

ಕೊರೋನಾ ವೈರಸ್: ಎಲ್ಲಾ ರಾಜ್ಯಗಳಿಗೆ ಕೇಂದ್ರ ಸರ್ಕಾರ ಮಹತ್ವದ ಆದೇಶ

ಕಾಯಿಲೆ ಬಂದ್ರೆ ನಾವು ಬಾರ್‌ಗೆ ಹೋಗ್ತಿವಿಯೇ ಹೊರತು ಆಸ್ಪತ್ರೆಗಲ್ಲ, ದಯವಿಟ್ಟು ಓಪನ್ ಮಾಡಿಸಿ ಎಂದು ಕಡುಕನೊಬ್ಬ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡಿದ್ದಾನೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ.