ಬಸ್‌ಗಳಿಲ್ಲದೇ ಮೆಜೆಸ್ಟಿಕ್‌ನಲ್ಲಿ ಪ್ರಯಾಣಿಕರ ಪರದಾಟ

Mar 23, 2020, 11:10 AM IST

ಬೆಂಗಳೂರು (ಮಾ. 23): ಲಾಕ್‌ಡೌನ್‌ನಿಂದಾಗಿ ಮೆಜೆಸ್ಟಿಕ್‌ನಲ್ಲಿ ಪ್ರಯಾಣಿಕರು ಪರದಾಡುತ್ತಿದ್ದಾರೆ. ಅತ್ತ ಊರಿಗೆ ವಾಪಸ್ ಆಗಲಾಗದೇ, ಇತ್ತ ಅಲ್ಲಿಯೂ ಇರಲಾಗದೇ ಪರದಾಡುತ್ತಿದ್ದಾರೆ. ಕೆಎಸ್‌ಆರ್‌ಟಿಸಿ ಬಸ್ ಇರುತ್ತೆ ಅಂದಿದ್ರಿ. ಎಲ್ಲಿ ಸಾರ್ ಎಂದು ಪ್ರಯಾಣಿಕರು ಪ್ರಶ್ನಿಸುತ್ತಿದ್ದಾರೆ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ! 

3 ನೇ ಸ್ಟೇಜ್‌ನಲ್ಲಿ ಕೊರೋನಾ; ಡೇಂಜರ್‌ನಲ್ಲಿ ಭಾರತ

ಕೆಆರ್‌ ಮಾರ್ಕೆಟ್‌ನಲ್ಲಿ ಹೇಗಿದೆ ಪರಿಸ್ಥಿತಿ ಇಲ್ಲಿದೆ ನೋಡಿ! 

"