May 13, 2020, 12:55 PM IST
ಬೆಂಗಳೂರು(ಮೇ.13): ಸಿಲಿಕಾನ್ ಸಿಟಿ ಬೆಂಗಳೂರು ಕೊರೋನಾದಿಂದಾಗಿ ಬೆಚ್ಚಿಬೆದ್ದಿದೆ. ಕಟ್ಟುನಿಟ್ಟಿನ ಲಾಕ್‌ಡೌನ್ ಹೊರತಾಗಿಯೂ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕೊರೋನಾ ಪ್ರಕರಣಗಳು ಹೆಚ್ಚುತ್ತಲೇ ಹೋಗುತ್ತಿವೆ.
ಇದೀಗ ರೋಗಿ ನಂಬರ್ 911ರಿಂದಾಗಿ ಮಂಗಮ್ಮಪಾಳ್ಯದ ಮದೀನಾ ನಗರದಲ್ಲಿ ಭೀತಿ ಆರಂಭವಾಗಿದೆ. ಟಾಟಾ ಏಸ್ ವಾಹನದಲ್ಲಿ ಕಬ್ಬಿಣದ ಸಪ್ಲೆ ಮಾಡುತ್ತಿದ್ದ ವ್ಯಕ್ತಿ, ಸೌಮ್ಯ ಕ್ಲಿನಿಕ್‌ನಲ್ಲಿ ಮೂರು ದಿನ ಚಿಕಿತ್ಸೆ ಪಡೆಯುತ್ತಿದ್ದ.
ಇಂದೇ ಎರಡನೇ ಪ್ಯಾಕೇಜ್ ಘೋಷಿಸ್ತಾರಾ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ?
ಆದರೆ ರೋಗಿಯ ಬಗ್ಗೆ ಸೌಮ್ಯ ಕ್ಲಿನಿಕ್‌ನವರು ಮಾಹಿತಿ ನೀಡಿರಲಿಲ್ಲ. ಈತನ ಸಂಪರ್ಕದಲ್ಲಿದ್ದ 30 ಹೆಚ್ಚು ಜನರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.