Oct 26, 2021, 10:51 AM IST
ಬೆಂಗಳೂರು (ಅ. 26): ಹಾನಗಲ್ ಉಪಚುನಾವಣೆಯಲ್ಲಿ (Hanagal) ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.
ಜಾತಿ ರಾಜಕಾರಣದಲ್ಲಿ ಮಿಂದೆದ್ದ ಉಪಕಣ..ಕುರಿ ಕಾಯೋನು!..420..!
ಬಿಜೆಪಿಗೆ ಸಡ್ಡು ಹೊಡೆಯಲು 'ಆಪತ್ಭಾಂಧವ ಮಾನೆ' ಎಂಬ ಅಸ್ತ್ರ ಪ್ರಯೋಗಿಸುತ್ತಿದೆ ಕಾಂಗ್ರೆಸ್. ಇನ್ನು ಸಿಎಂ ಕೂಡಾ ಹಾನಗಲ್‌ನಲ್ಲಿ ವಾಸ್ತವ್ಯ ಹೂಡಿದ್ದು ಪ್ರಚಾರ ಮಾಡುತ್ತಿದ್ಧಾರೆ. ಬಿಜೆಪಿ ಸರ್ಕಾರ ಬಡವರಿಗೆ ಯಾವ ರೀತಿ ಅನುಕೂಲ ಮಾಡಿಕೊಟ್ಟಿದೆ ಎಂದು ಪ್ರಚಾರ ಮಾಡುತ್ತಿದೆ.