Jan 24, 2020, 7:06 PM IST
ಬಳ್ಳಾರಿ (ಜ. 24): ಹಿಂದೂ ಮುಸ್ಲಿಮರ ಮಧ್ಯೆ ಕಲಹ ಸೃಷ್ಠಿಸೋರು ನೋಡಲೇಬೇಕಾದ ಸುದ್ದಿ ಇದು. ಬಳ್ಳಾರಿಯ ಒಂದು ಗ್ರಾಮದ ಹಿಂದೂ- ಮುಸ್ಲಿಮರ ಸಾಮರಸ್ಯದ ಕಥೆ ಇದು.
ಭಾವೈಕ್ಯತೆಯ ಜಪವೇ ಈ ಊರಿನ ಶಾಂತಿಯ ಗುಟ್ಟು. ಈಗ ಹಿಂದುಗಳೇ ಹಣ ಖರ್ಚು ಮಾಡಿ ಮುಸ್ಲಿಂ ಬಾಂಧವರಿಗಾಗಿ ನೂತನ ಮಸಿದಿ ನಿರ್ಮಿಸಲು ಹೊರಟಿದ್ದಾರೆ.
ಇದನ್ನೂ ಓದಿ | ಬೆಳಗಾವಿ : ದೇವಾಲಯ ಶುಚಿಗೊಳಿಸಿದ ಮುಸ್ಲಿಂ ಸಮುದಾಯ
ಬಳ್ಳಾರಿ ಜಿಲ್ಲೆಯ ಟಿ.ರಾಂಪುರ ಗ್ರಾಮದ ಹಿಂದೂ ಮುಸ್ಲಿಮರ ಸಹೋದರತ್ವಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಈ ಸ್ಟೋರಿ ನೋಡಿ...