Sep 5, 2021, 9:50 AM IST
ಚಿಕ್ಕಮಗಳೂರು (ಸೆ. 05): ಬರೋಬ್ಬರಿ 7 ವರ್ಷಗಳ ಕಾಲ ಅವಿರತ ಪ್ರಯತ್ನದಿಂದ ಗುಜರಿ ವಸ್ತುಗಳಿಂದ ಟವರ್ ಕ್ಲಾಕ್ ನಿರ್ಮಾಣ ಮಾಡಿದ್ದಾರೆ ವಿಜಯ್. ಅಂಗವೈಕಲ್ಯತೆಯನ್ನೂ ಮೆಟ್ಟಿ ನಿಂತು ವಿಜಯ್ ಮಾಡಿರುವ ಈ ಸಾಧನೆ ಶ್ಲಾಘನೀಯ. ಬೋರ್ ವೆಲ್ ಪೈಲ್, ಸೈಕಲ್ ಚೈನ್, ಕಬ್ಬಿಣದ ರಾಡ್ ಸೇರಿ ಗುಜರಿ ವಸ್ತುಗಳನ್ನು ಬಳಸಿಕೊಂಡು ಟವರ್ ಕ್ಲಾಕ್ ತಯಾರಿಸಿದ್ದಾರೆ. ಚಿಕ್ಕಮಗಳೂರಿನ ದಂಟನಮಕ್ಕಿ ನಿವಾಸಿ ವಿಜಯ್ ಸಾಹಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ವಿದ್ಯುತ್ ತಂತಿಯಲ್ಲಿ ಸಿಲುಕಿದ್ದ ಹಕ್ಕಿಯ ರಕ್ಷಣೆಗೆ ಬಂತು ಹೆಲಿಕಾಪ್ಟರ್