ಮಂಡ್ಯ ಬೆಲ್ಲಕ್ಕೇ ವಕ್ಕರಿಸಿದೆ ಗ್ರಹಣ, ಅಸಲಿ ಬೆಲ್ಲ ಗುರುತಿಸೋದು ಹೇಗೆ?

Dec 13, 2020, 5:07 PM IST

ಮಂಡ್ಯ(ಡಿ.13): ನಾಟಿ ಬೆಲ್ಲಕ್ಕೆ ಕಲಬೆರಕೆ ಗ್ರಹಣ. ಆ ಬೆಲ್ಲ ತಿಂದರೆ ಕ್ಯಾನ್ಸರ್ ಬರೋದು ಗ್ಯಾರೆಂಟಿ. ಆಲೆಮನೆಯಲ್ಲೇ ನಡೆದು ಹೋಗುತ್ತೆ ಕಲಬೆರಕೆ. ಅಷ್ಟಕ್ಕೂ ಮಂಡ್ಯ ಬೆಲ್ಲಕ್ಕೆ ಕಲಬೆರಕೆಯ ಕೆಮಿಕಲ್ ಹಾಕುತ್ತಿರೋದು ಯಾರು?

ಸಾವಯವ ಬೆಲ್ಲಕ್ಕೆ ಆತ್ಮನಿರ್ಭರ ಯೋಜನೆಯಡಿ ಪ್ರೋತ್ಸಾಹ ನೀಡಲು ನಿರ್ಧಾರ: ಸೋಮಶೇಖರ್‌

ಪರಿಶುದ್ಧ ಮಂಡ್ಯ ಬೆಲ್ಲವೇ ಬೇಕಾ? ಹಾಗಾದ್ರೆ ಗುರುತಿಸೋದು ಹೇಗೆ? ಕೆಮಿಕಲ್ ಬೆಲ್ಲ ವರ್ಸಸ್ ಮಂಡ್ಯ ಬೆಲ್ಲದ ವಿವರ ಇಲ್ಲಿದೆ ನೋಡಿ