Dec 25, 2020, 7:03 PM IST
ಬೆಂಗಳೂರು (ಡಿ. 25): 2020 ಕಳೆದು 2021 ಬರುವುದಕ್ಕೆ ದಿನಗಣನೆ ಶುರುವಾಗಿದೆ. ಹೊಸ ವರ್ಷ, ಹೊಸ ಭರವಸೆಯನ್ನು ಹುಟ್ಟು ಹಾಕಿದೆ. ಕತ್ತಲೆ ಕಳೆದು, ಕಷ್ಟ ದೂರವಾಗಲಿ ಎಂಬ ಆಶಯದೊಂದಿಗೆ ಹೊಸವರ್ಷವನ್ನು ಬರ ಮಾಡಿಕೊಳ್ಳಲು ನಾವು ಸಿದ್ಧರಾಗಿದ್ದೇವೆ. ಇನ್ಮುಂದೆ ದುನಿಯಾ ಸಂಪೂರ್ಣ ಬದಲಾಗಲಿದೆ. ಹೊಸ ಹೊಸ ನಿಯಮಗಳು, ಬದಲಾವಣೆಗಳು ಬರಲಿವೆ. ಹಾಗಾದರೆ ಏನವು ಬದಲಾವಣೆಗಳು..? ನೋಡೋಣ ಬನ್ನಿ..!