Dec 28, 2020, 5:35 PM IST
ಬೆಂಗಳೂರು (ಡಿ. 28): ಹಸುಗಳ ಹಾಲು ಹೆಚ್ಚಾಗಲು ಕೊಡುವ ಆಹಾರ, ಹಿಂಡಿ, ಬೂಸಾದಲ್ಲಿ ಆರೋಗ್ಯಕ್ಕೆ ಹಾನಿಕಾರಕ ಅಂಶ ಇರುವುದು ಪತ್ತೆಯಾಗಿದೆ. ಇದರಿಂದ ಹಸುವಿನ ಆರೋಗ್ಯ ಹಾಗೂ ಹಾಲು ಕುಡಿಯುವ ನಮ್ಮ ಆರೋಗ್ಯದ ಮೇಲೆಯೂ ಪರಿಣಾಮ ಬೀರುತ್ತಿದೆ. ಕೆಲ ದಿನಗಳ ಹಿಂದೆ ರಾಜ್ಯದಲ್ಲಿ ಹಸುವಿನ ಬಾಯಿಹುಣ್ಣು ರೋಗ ಸದ್ದು ಮಾಡಿತ್ತು. ಇದರ ಹಿಂದಿನ ಕಾರಣ ಹುಡುಕುತ್ತಾ ಹೋದಾಗ ಅಚ್ಚರಿ ವಿಚಾರಗಳು ಹೊರ ಬಿದ್ದಿದೆ. ಏನದು..? ನೋಡೋಣ..!
ಒಂದೇ ಉಸಿರಿನಲ್ಲಿ 662 ಅಡಿ ಆಳದ ನೀರಿನಲ್ಲಿ ಈಜಿ ದಾಖಲೆ ಬರೆದ; ಚಾಕು ಹಿಡಿದು ಬಂದವನು ಚರಂಡಿಗೆ ಬಿದ್ದ!