Mar 6, 2021, 1:02 PM IST
ಬೆಂಗಳೂರು (ಮಾ, 06): ನಮ್ಮ ನಡುವೆಯೇ ಇರುವ ಸಾಧಕರನ್ನು ಗುರುತಿಸಿ, ಅವರನ್ನು ಪರಿಚಯಿಸುವ, ಅವರ ಸಾಧನೆಗೆ ಸಲಾಂ ಎನ್ನುವ ಬಿಗ್ 3 ಈ ವಾರ ಮೂವರು ಕೃಷಿಕರನ್ನು ಪರಿಚಯಿಸುತ್ತಿದೆ. ಈ ಮೂವರು ಕೃಷಿಯಲ್ಲಿ ಸಾಧನೆ ಮಾಡಿವರು.
ಜಾರಕಿಹೊಳಿ ಕೇಸಲ್ಲಿ 5 ಕೋಟಿ ರೂ ಡೀಲ್, CD ಸ್ಕ್ಯಾಂಡಲ್‌ಗೆ ಹೊಸ ಟ್ವಿಸ್ಟ್ ಕೊಟ್ಟ ಕುಮಾರಣ್ಣ!
ಬಾಗಲಕೋಟೆಯ ಮಂಜುನಾಥ್ ರಂಗಪ್ಪ ಗುರಡ್ಡಿ ಇವರು ಹೈನುಗಾರಿಕೆಯಲ್ಲಿ ಯಶಸ್ವಿಯಾದವರು, ತುಮಕೂರಿನ ರವೀಶ್ ಹೊಸೂರು ಇವರು ಸೋಲನ್ನೇ ಸೋಲಿಸಿದ ಯಶಸ್ವಿ ಕೃಷಿಕ, ಮೈಸೂರು ಜಿಲ್ಲೆಯ ತಾಯಿ ದಾಸಿ ಯಶಸ್ವಿ ರೈತ ಮಹಿಳೆ. ಇವರ ಸಾಧನೆ ಏನು.? ನೋಡಿ