ಖಾಕಿ ಖದರ್ ತೋರಿಸಿದ ಮಹಿಳಾ ಡಿಸಿಪಿಗಳು; ನಾರಿಶಕ್ತಿಗೆ ನಮ್ಮ ಸಲಾಂ!

Mar 12, 2020, 1:08 PM IST

ಬೆಂಗಳೂರು (ಮಾ. 12): ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಕಮಿಷನರ್ ಕಚೇರಿಯಲ್ಲಿ ರಾಜ್ಯ ಮಹಿಳಾ ಡಿಸಿಪಿಗಳ ಸ್ಪೆಷಲ್ ಫೋಟೋಶೂಟ್ ಮಾಡಿಸಲಾಯಿತು. ಈ ಮೂಲಕ  ಕರ್ತವ್ಯದಲ್ಲಿ ನಾವು ಶಿಸ್ತಿನ ಸಿಪಾಯಿಗಳು ಎಂಬ ಸಂದೇಶವನ್ನು ಮಹಿಳಾ ಡಿಸಿಪಿಗಳು ಸಾರಿದರು. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ! 

ಬೆಂಗಳೂರಿಗೆ ಮಹಿಳಾ ಪೊಲೀಸ್ ಕಾವಲು, ನಾರಿಶಕ್ತಿಗೆ ತಲೆಬಾಗಲೇಬೇಕು!