May 19, 2020, 4:17 PM IST
ಬೆಂಗಳೂರು (ಮೇ. 19): ಲಾಕ್‌ಡೌನ್ ರಿಲೀಫ್ ಆಗಿದ್ದೇ ತಡ, ಎಲ್ಲಾ ವಾಹನಗಳು ರಸ್ತೆಗಿಳಿದಿವೆ. ಎಂದಿನಂತೆ ಮಡಿವಾಳ, ಸಿಲ್ಕ್ ಬೋರ್ಡ್‌ನಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಕಂಡು ಬಂದಿದೆ. ಗೊರಗುಂಟೆಪಾಳ್ಯ, ಮೈಸೂರು ರೋಡ್ ಜಂಕ್ಷನ್‌ನಲ್ಲಿ ಟ್ರಾಫಿಕ್ ಕಂಡು ಬಂದಿದೆ. ಇಂದಿನ ಟ್ರಾಫಿಕ್ ಬಗ್ಗೆ ಒಂದು ರಿಪೋರ್ಟ್ ಇಲ್ಲಿದೆ ನೋಡಿ..!