May 20, 2020, 5:05 PM IST
ಬೆಂಗಳೂರು (ಮೇ. 20): ಗೊಲ್ಲರಹಟ್ಟಿಯಲ್ಲಿರುವ ಕಲ್ಯಾಣಮಂಟಪದಲ್ಲಿ ಕ್ವಾರಂಟೈನ್‌ಗೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಧಾ ಮಂಜುನಾಥ್, ಅಕ್ಷಯ್ ಕನ್ವೆಂಷನ್ ಹಾಲ್ ಮುಂದೆ ಜನಜಂಗುಳಿ ಸೇರಿದೆ.
ಮೂರುಸಾವಿರ ಮಠದಲ್ಲಿ ಕಳ್ಳತನಕ್ಕೆ ಯತ್ನ, ತಡೆಯಲು ಬಂದ ಸ್ವಾಮೀಜಿಗೆ ಮಾರಣಾಂತಿಗೆ ಹಲ್ಲೆ ನಡೆಸಿದ್ದಾರೆ. ಬೆಳಗಾವಿಯ ಜಿಲ್ಲಾಸ್ಪತ್ರೆಯಲ್ಲಿ ಗಂಗಾಧರ ಸ್ವಾಮೀಜಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಅತ್ಯಾಚಾರ ಸಂತ್ರಸ್ತೆಗೆ ಕೊರೋನಾ ಸೋಂಕು; ಪೊಲೀಸ್ ಅಧಿಕಾರಿಗಳಿಗೆ ಕೊರೋನಾ ಸಂಕಷ್ಟ
ಕೊಪ್ಪಳದಲ್ಲಿ ಅಕ್ಕಿ ಪ್ಯಾಕೆಟ್‌ಗಾಗಿ ಜನ ಮುಗಿ ಬಿದ್ದಿದ್ದಾರೆ. ಶಾಸಕ ಬಸವರಾಜು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಾಮಾಜಿಕ ಅಂತರವೂ ಇಲ್ಲದೇ ಜನ ಮುಗಿ ಬಿದ್ದಿದ್ದಾರೆ.