ಒಂದೇ ಕುಟುಂಬದ ಐವರ ಆತ್ಮಹತ್ಯೆ ಕೇಸ್: ಮೆಡಿಕಲ್‌ ರಿಪೋರ್ಟ್‌ನಿಂದ ಕೇಸ್‌ಗೆ ಟ್ವಿಸ್ಟ್!

Sep 29, 2021, 11:34 AM IST

ಬೆಂಗಳೂರು (ಸೆ. 29): ಒಂದೇ ಕುಟುಂಬದ ಐವರ ಆತ್ಮಹತ್ಯೆ ಪ್ರಕರಣದಲ್ಲಿ ಮೆಡಿಕಲ್ ರಿಪೋರ್ಟ್ ಪೊಲೀಸರ ಕೈ ಸೇರಿದೆ. ತಾಯಿ ಸಿಂಧೂರಾಣಿ ಬಟ್ಟೆಯಿಂದ ಮಗುವಿನ ಕತ್ತನ್ನು ಬಿಗಿದು ಉಸಿರುಗಟ್ಟಿಸಿ ಹತ್ಯೆ ಮಾಡಿರುವುದಾಗಿ ತಿಳಿದು ಬಂದಿದೆ. ಮಗುವನ್ನು ಹತ್ಯೆ ಮಾಡಿ, ಬಳಿಕ ತಾಯಿ ಸಿಂಧೂರಾಣಿ ನೇಣಿಗೆ ಶರಣಾಗಿದ್ದಾಳೆ. 

ಹುಷಾರ್! ಏಕಾಂತದಲ್ಲಿ ಪ್ರೇಮಿಗಳ ವಿಡಿಯೋ ಮಾಡಿ, ಬ್ಲ್ಯಾಕ್‌ ಮೇಲ್ ಮಾಡುತ್ತೆ ಈ ಗ್ಯಾಂಗ್!