Dec 9, 2020, 5:33 PM IST
ಬೆಂಗಳೂರು (ಡಿ. 09): ವಿಧಾನಸಭೆಯಲ್ಲಿ ಗೋ ಹತ್ಯೆ ನಿಷೇಧ ವಿಧೇಯಕವನ್ನು ಸಚಿವ ಪ್ರಭು ಚೌಹಾಣ್ ಮಂಡಿಸಿದ್ಧಾರೆ. ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆ ಹೆಸರಿನಲ್ಲಿ ಮಂಡನೆ ಮಾಡಲಾಗಿದೆ. ವಿಧೇಯಕ ಮಂಡನೆಗೂ ಮುನ್ನ ಬಿಜೆಪಿ ಗೋಪೂಜೆ ನೆರವೇರಿಸಿತು. ಬಹಳ ಚರ್ಚೆಗೆ ಗ್ರಾಸವಾಗಿದ್ದ ವಿಚಾರ ಇದಾಗಿತ್ತು.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಧ್ಯರಾತ್ರಿ ಭೇಟಿ ಬಿಚ್ಚಿಟ್ಟ ಕುಮಾರಸ್ವಾಮಿ..!