May 22, 2020, 6:39 AM IST
ಬೆಂಗಳೂರು: ರಾಜಕಾರಣಿ, ಉದ್ಯಮಿ, ಸಮಾಜ ಸೇವೆ ಹೀಗೆ ಹಲವಾರು ಕ್ಷೇತ್ರಗಳಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡವರು ವಿಧಾನಪರಿಷತ್ ಸದಸ್ಯರಾದ ಟಿ. ಎ. ಶರವಣ. ಒಂದ ಕಾಲದಲ್ಲಿ ಬೆಂಗಳೂರಿಗೆ ಬರಿಗೈನಲ್ಲಿ ಬಂದಿದ್ದ ಶರವಣ ಇಂದು ಕೊಡುಗೈ ದಾನಿ ಎನಿಸಿದ್ದಾರೆ.
ರಾಜಕಾರಣಕ್ಕೂ ಸೈ ಸಮಾಜ ಸೇವೆಗೂ ಜೈ ಎನ್ನುವಂತಿದೆ ಶರವಣ ಅವರ ಕಾರ್ಯ ವೈಖರಿ. ಕೊರೋನಾ ಹಾವಳಿ ರಾಜ್ಯದಲ್ಲಿ ಆರಂಭವಾದಾಗಿನಿಂದ ಶರವಣ ಅವರು ನಿರ್ಗತಿಕರಿಗೆ, ಕೂಲಿ ಕಾರ್ಮಿಕರಿಗೆ, ಬಡವರಿಗೆ ತಮ್ಮ ಕೈಲಾದ ನೆರವನ್ನು ಮಾಡಿದ್ದಾರೆ.
ಮದುಮಕ್ಕಳಿಗೆ ಲೇಟಾಗಿಯಾದರೂ ಸರ್ಕಾರದಿಂದ ಗುಡ್ ನ್ಯೂಸ್
ಕಟ್ಟಣ ಕಾರ್ಮಿಕರು ಸೇರಿದಂತೆ ಹಲವರಿಗೆ ನಿರಂತರವಾಗಿ ಆಹಾರದ ಕಿಟ್ ವಿತರಿಸುತ್ತಾ ಬಂದಿದ್ದಾರೆ. ಇದರ ಜತೆಗೆ ಕೊರೋನಾ ವಾರಿಯರ್ಸ್‌ಗೂ ಕೂಡಾ ಶರವಣ ಸನ್ಮಾನ ಮಾಡಿದ್ದಾರೆ. ಕೊರೋನಾ ಕಥೆ, ಟಿ.ಎ. ಶರವಣ ಜೊತೆ ಕೇಳೋಣ ಬನ್ನಿ