May 25, 2020, 5:20 PM IST
ಬೆಂಗಳೂರು(ಮೇ.25): ಉದ್ಯಾನನಗರಿ ಬೆಂಗಳೂರಲ್ಲಿ ಕೊರೋನಾ ಹೆಮ್ಮಾರಿ ಮತ್ತೊಂದು ಬಲಿ ಪಡೆದಿದೆ. 55 ವರ್ಷದ ಮಹಿಳೆ ಕೊರೋನಾದಿಂದಾಗಿ ಕೊನೆಯುಸಿರೆಳೆದಿದ್ದಾರೆ.
ಕೊರೋನಾ ಸೋಂಕಿತ 55 ವರ್ಷದ ಮಹಿಳೆ ಉಸಿರಾಟದ ತೊಂದರೆಯನ್ನು ಎದುರಿಸುತ್ತಿದ್ದರು. ಈ ಮಹಿಳೆ ಕೊನೆಯುಸಿರೆಳೆಯುವುದರೊಂದಿಗೆ ರಾಜ್ಯದಲ್ಲಿ ಕೊರೋನಾದಿಂದಾಗಿ ಸಾವಿಗೀಡಾದವರ ಸಂಖ್ಯೆ 43ಕ್ಕೆ ಏರಿಕೆಯಾಗಿದೆ.
ಬಿಜೆಪಿ ಯುವ ಮೋರ್ಚ ಮುಖಂಡನ ನಿರ್ಲಕ್ಷ್ಯ: ಇಬ್ಬರು ಮಹಿಳೆಯರು ಬಲಿ
ಕೊರೋನಾ ವಾರಿಯರ್ಸ್‌ಗಳು ಸಾಕಷ್ಟು ಎಚ್ಚರಿಯನ್ನು ತೆಗೆದುಕೊಂಡರೂ ಸಹಾ ಕೆಲವು ರೋಗಿಗಳ ಸಾವನ್ನು ತಪ್ಪಿಸಲು ಸಾಧ್ಯವಾಗುತ್ತಿಲ್ಲ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.