May 28, 2022, 10:55 AM IST
ಬೆಂಗಳೂರು(ಮೇ.28): ಮಂಗಳೂರು ವಿವಿ ಕಾಲೇಜಿನಲ್ಲಿ ಹಿಜಾಬ್ ಕಿಚ್ಚು ಮತ್ತೆ ತಾರಕಕ್ಕೇರಿದೆ. ಸರ್ಕಾರಿ ಕಾಲೇಜಿನ 15 ವಿದ್ಯಾರ್ಥಿನಿಯರು ರಗಳೆ ತಗೆದಿದ್ದಾರೆ.
* ಮಾಗಡಿ ಕ್ಷೇತ್ರದ ಪ್ರಭಾವಿ ಒಕ್ಕಲಿಗ ನಾಯಕ ಎಚ್.ಸಿ. ಬಾಲಕೃಷ್ಣಗೆ ಬಿಜೆಪಿ ಗಾಳ ಹಾಕಿದೆ. ಬಾಲಕೃಷ್ಣ ಅವರ ನಡೆ ಮಾತ್ರ ಇನ್ನೂ ನಿಗೂಢವಾಗಿದೆ.
News Hour ಬಸವಕಲ್ಯಾಣದ ಪೀರ್‌ಪಾಷಾ ದರ್ಗಾದಲ್ಲಿ ಅನುಭವ ಮಂಟಪದ ಕುರುಹು ಪತ್ತೆ?
* ಬೆಳಗಾವಿಯಲ್ಲಿ ಮತ್ತೆ ಬಾಲ ಬಿಚ್ಚಿದ ಎಂಇಎಸ್, ಕನ್ನಡ ಹಾಡು ಹಾಡಿದ್ದಕ್ಕೆ ಎಂಇಎಸ್ ಪುಂಡರು ತಮ್ಮ ಪುಂಡಾಡಿಕೆಯನ್ನ ಮೆರೆದಿದ್ದಾರೆ.
* ನಮ್ಮ ಮೆಟ್ರೋ ಸಂಚಾರದಲ್ಲಿ ಇಂದು ವ್ಯತ್ಯಯ, ಹಸಿರು ಮಾರ್ಗದಲ್ಲಿ ಯಾವುದೇ ಅಡಚಣೆ ಇರುವುದಿಲ್ಲ.