ಇಂದು122 ಪಾಸಿಟೀವ್; ಮಹಾರಾಷ್ಟ್ರದಿಂದ ಬಂದವರಿಂದಲೇ 108 ಕೇಸ್

May 27, 2020, 6:18 PM IST

ಬೆಂಗಳೂರು (ಮೇ. 27): ಕರ್ನಾಟಕವನ್ನು ಕಂಗಾಲು ಮಾಡುತ್ತಿದೆ ಮಹಾರಾಷ್ಟ್ರ.  ಇಂದು 122 ಪ್ರಕರಣಗಳು ದಾಖಲಾಗಿದ್ದು ಇದರಲ್ಲಿ 108 ಮಂದಿ ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ. ಶೇಕಡಾ 90 ರಷ್ಟು ಮಂದಿ ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ. 

ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಜನ ಕಳ್ಳದಾರಿಯಲ್ಲಿ ನುಸುಳಿ ಬರುತ್ತಿದ್ದಾರೆ. ಇದು ಕರ್ನಾಟಕಕ್ಕೆ ಮಾರಕವಾಗುತ್ತಿದೆ. ಸುವರ್ಣ ನ್ಯೂಸ್ ಸ್ಟಿಂಗ್ ಆಪರೇಶನ್‌ನಲ್ಲಿ ಇದು ಬಯಲಾಗಿದೆ. ಒಟ್ಟನಲ್ಲಿ ಮಹಾರಾಷ್ಟ್ರ ರಾಜ್ಯಕ್ಕೆ ಕಂಟಕವಾಗುತ್ತಿದೆ. 

"