12ನೇ ವಿಶ್ವಕಪ್'ನಲ್ಲಿ ಕಣಕ್ಕಿಳಿಯುತ್ತಿದ್ದಾರೆ 13 ಅಂಕಲ್'ಗಳು..!

May 18, 2019, 4:05 PM IST

ಇಂಡಿಯನ್ ಪ್ರೀಮಿಯರ್ ಲೀಗ್ ಮುಕ್ತಾಯವಾದ ಬೆನ್ನಲ್ಲೇ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯತ್ತ ಕ್ರಿಕೆಟ್ ಅಭಿಮಾನಿಗಳ ಚಿತ್ತ ನೆಟ್ಟಿದೆ. ಈ ಬಾರಿಯ ವಿಶ್ವಕಪ್'ನಲ್ಲಿ 35 ವಯಸ್ಸು ದಾಟಿದ ಅಂಕಲ್'ಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹತ್ತರಲ್ಲಿ ಎಂಟು ತಂಡಗಳಲ್ಲಿ ಈ ಅಂಕಲ್ ಸಂಖ್ಯೆ ಬರೋಬ್ಬರಿ 13 ಮಂದಿ. ಅಷ್ಟಕ್ಕೂ ಯಾವ ಯಾವ ತಂಡದಲ್ಲಿ ಯಾರೆಲ್ಲಾ ಅಂಕಲ್'ಗಳಿದ್ದಾರೆ ಎಂಬ ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ...