ಹೆಮ್ಮೆಯ ಕನ್ನಡಿಗ ಸುನಿಲ್ ಜೋಶಿ 5 ವಿಕೆಟ್ ಸಾಧನೆಗೆ 20 ವರ್ಷ ಭರ್ತಿ..!

Sep 27, 2019, 5:23 PM IST

ಬೆಂಗಳೂರು[ಸೆ.27]: ಟೀಂ ಇಂಡಿಯಾ ಕ್ರಿಕೆಟ್ ಕಂಡ ಚಾಣಾಕ್ಷ ಸ್ಪಿನ್ನರ್, ಹೆಮ್ಮೆಯ ಕನ್ನಡಿಗ ಸುನಿಲ್ ಜೋಶಿ ತಮ್ಮ ಕ್ರಿಕೆಟ್ ವೃತ್ತಿಜೀವನದ ಸ್ಮರಣೀಯ ಕ್ಷಣವನ್ನು ಮೆಲುಕು ಹಾಕಿದ್ದಾರೆ. 1999ರ ಏಕದಿನ ಸರಣಿಯಲ್ಲಿ ಜೋಶಿ 10 ಓವರ್ ಮಾಡಿ 6 ಮೇಡನ್ ಸಹಿತ ಕೇವಲ 6 ರನ್ ನೀಡಿ 5 ವಿಕೆಟ್ ಕಬಳಿಸಿದ್ದರು. ಈ ಸಾಧನೆ ಮಾಡಿ ಸೆಪ್ಟೆಂಬರ್ 26ಕ್ಕೆ 20 ವರ್ಷ ಸಂದಿವೆ. ಆ ಅಪರೂಪದ ಕ್ಷಣವನ್ನು ಜೋಶಿ ಮತ್ತೊಮ್ಮೆ ನೆನಪಿಸಿಕೊಂಡಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...