ಡೆಬ್ಯೂ ಪಂದ್ಯದಲ್ಲೇ ದಾಖಲೆ ಬರೆದ ನವದೀಪ್ ಸೈನಿ!

Aug 4, 2019, 12:52 PM IST

ವೆಸ್ಟ್ ಇಂಡೀಸ್ ವಿರುದ್ಧದ  ಮೊದಲ ಟಿ20 ಪಂದ್ಯದಲ್ಲಿ ನವದೀಪ್ ಸೈನಿ ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿದರು. ತನ್ನ ಮೊದಲ ಪಂದ್ಯದಲ್ಲೇ 3 ವಿಕೆಟ್ ಕಬಳಿಸಿ ದಾಖಲೆ ಬರೆದಿದ್ದಾರೆ. ಡ್ರೈವರ್ ಮಗ ಸೈನಿ ಇದೀಗ ಅಂತಾರಾಷ್ಟ್ರೀ ಪಂದ್ಯದಲ್ಲಿ ಮಾರಕ ದಾಳಿ ಮೂಲಕ ಗಮನಸೆಳಿದಿದ್ದಾರೆ. ಲೌಡರ್‌ಹಿಲ್‌ನಲ್ಲಿ ಸೈನಿ ನಿರ್ಮಿಸಿದ ದಾಖಲೆ ಯಾವುದು? ಇಲ್ಲಿದೆ ನೋಡಿ.