ಇಂಜುರಿಯಾಗಿದ್ದರೂ ಕಾಶ್ಮೀರದಲ್ಲಿ ಧೋನಿ ದೇಶ ಸೇವೆ!

Aug 14, 2019, 4:24 PM IST

ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಆಗಸ್ಟ್ 15ರ ವರೆಗೆ ಕಾಶ್ಮೀರ ಕಣಿವೆಯಲ್ಲಿ ಧೋನಿ ಯೋಧರ ಜೊತೆ ಗಸ್ತು ತಿರುಗಲಿದ್ದಾರೆ. ಧೋನಿ ಸೇನೆ ಸೇರಿಕೊಳ್ಳೋ ಮೊದಲೇ ಇಂಜುರಿಗೆ ತುತ್ತಾಗಿದ್ದರು. ತಾವು ಫಿಟ್ ಆಗಿರೋದಾಗಿ ಸುಳ್ಳು ಹೇಳಿ ಧೋನಿ ಸೇನೆ ಸೇರಿಕೊಂಡಿದ್ದಾರಾ ಅನ್ನೋ ಚರ್ಚೆಗಳು ಶುರುವಾಗಿದೆ.