ಟೀಂ ಇಂಡಿಯಾಗೆ ಒಂದೊಂದು ಸರಣಿಯಲ್ಲಿ ಒಂದೊಂದು ಚಾಲೆಂಜ್

Jul 29, 2019, 1:13 PM IST

ಟೀಂ ಇಂಡಿಯಾ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ರೆಡಿಯಾಗಿದೆ. ಭಾರತದ ಪಾಲಿಗೆ ವೆಸ್ಟ್ ಇಂಡೀಸ್ ಸರಣಿ ಸೇರಿದಂತೆ ಮುಂದಿನ ಮೂರು ಸರಣಿಗಳು ಪಾಲಿಗೆ ಮಹತ್ವದ್ದಾಗಿವೆ. ಅಷ್ಟಕ್ಕೂ ಏನು ಆ ಚಾಲೆಂಜ್'ಗಳು ನೀವೇ ನೋಡಿ...