ಅಲುಗಾಡುತ್ತಿದೆ ಕನ್ನಡಿಗ ಸೇರಿದಂತೆ ಐವರ ಟೀಂ ಇಂಡಿಯಾ ಸ್ಥಾನ!

Aug 4, 2019, 1:35 PM IST

ಟೀಂ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವುದು ಸುಲಭದ ಮಾತಲ್ಲ. ಒಂದು ಬಾರಿ ಅವಕಾಶ ಸಿಕ್ಕರೆ ಅದನ್ನು ಉಳಿಸಿಕೊಳ್ಳುವುದು ಇನ್ನೂ ಕಷ್ಟ. ಇದೀಗ ವೆಸ್ಟ್ ಇಂಡೀಸ್ ಪ್ರವಾಸದ ಹಲವರಿಗೆ ತುಂಬಾ ಮಹತ್ವದ್ದಾಗಿದೆ. ಈ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡದಿದ್ದರೆ, ಐವರು ಕ್ರಿಕೆಟಿಗರು ತಂಡದಿಂದ ಕಿಕೌಟ್ ಆಗಲಿದ್ದಾರೆ.