INDvSA ಟೆಸ್ಟ್ ಸರಣಿ; ಟೀಂ ಇಂಡಿಯಾ ಮುಂದೆ 2 ಸವಾಲು!

Oct 1, 2019, 12:39 PM IST

ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ ಟೆಸ್ಟ್ ಸರಣಿ ಅ.2 ರಿಂದ ಆರಂಭಗೊಳ್ಳುತ್ತಿದೆ. ಸರಣಿ ಟೀಂ ಇಂಡಿಯಾಗೆ ಕಠಿಣ ಸವಾಲು ಒಡ್ಡಲಿದೆ ಅನ್ನೋದರಲ್ಲಿ ಎರಡು ಮಾತಿಲ್ಲ. ಇಷ್ಟೇ ಅಲ್ಲ ಈ ಸರಣಿ ಟೀಂ ಇಂಡಿಯಾಗೆ ಪಾಲಿಗೆ ಮಹತ್ವದ್ದಾಗಿದೆ. ನಾಯಕ ಕೊಹ್ಲಿ ಹಾಗೂ ಟೀಂ ಇಂಡಿಯಾ ಮತ್ತೆರಡು ಸವಾಲು ಒಡ್ಡಿದೆ.