7 ಕ್ರಿಕೆಟಿಗರಿಗರಿಗೆ ಇದೇ ಮೊದಲ & ಕೊನೆಯ ವಿಶ್ವಕಪ್..!

May 28, 2019, 6:07 PM IST

ಪ್ರತಿ ಕ್ರಿಕೆಟಿಗನಿಗೂ ಒಮ್ಮೆಯಾದರೂ ದೇಶದ ಪರ ವಿಶ್ವಕಪ್ ಟೂರ್ನಿ ಆಡಬೇಕು ಎನ್ನುವ ಕನಸಿರುತ್ತದೆ. ಈ ಬಾರಿಯ ವಿಶ್ವಕಪ್ ಟೂರ್ನಿಯು ಕೆಲವು ಕ್ರಿಕೆಟಿಗರ ಪಾಲಿಗೆ ಕೊನೆಯ ವಿಶ್ವಕಪ್ ಆದರೆ, ಮತ್ತೆ ಹಲವು ಕ್ರಿಕೆಟಿಗರಿಗೆ ಇದು ಚೊಚ್ಚಲ ವಿಶ್ವಕಪ್. ಇನ್ನು ಈ 7 ಕ್ರಿಕೆಟಿಗರಿಗೆ ಇದೇ ಮೊದಲ ಹಾಗೂ ಕೊನೆಯ ವಿಶ್ವಕಪ್ ಆಗಿದೆ. ಅಷ್ಟಕ್ಕೂ ಯಾರು ಆ ಕ್ರಿಕೆಟಿಗರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ