Aug 9, 2019, 3:24 PM IST
ಸಿಡ್ನಿ: ಕ್ರಿಕೆಟ್ ಆಸ್ಪ್ರೇಲಿಯಾ ತೃತೀಯ ಲಿಂಗಿ ಕ್ರಿಕೆಟರ್ಸ್’ಗೆ ಮಹಿಳಾ ಕ್ರಿಕೆಟ್ ತಂಡದಲ್ಲಿ ಆಡುವ ಅವಕಾಶ ಕಲ್ಪಿಸಲು ಮುಂದಾಗಿದೆ. ಈ ಮೂಲಕ ಸಮಾನತೆಯ ಮಹತ್ವ ಸಾರಲು ಹೊರಟಿದೆ.
Today we take a major step to ensure inclusiveness is at the heart of Australian Cricket.
Learn more about the inclusion of transgender and gender diverse people in the game: https://t.co/XbewXwazH4 pic.twitter.com/cRlM2TKx21
ತೃತೀಯ ಲಿಂಗಿ ವಿದ್ಯಾರ್ಥಿಗಳಿಗಾಗಿ ವಿಶೇಷ ಹಾಸ್ಟೆಲ್!
ಗುರುವಾರ ಹೊಸ ಮಾನದಂಡಗಳನ್ನು ಪರಿಚಯಿಸುವ ಮೂಲಕ ಮಹಿಳಾ ಕ್ರಿಕೆಟ್ ತಂಡದಲ್ಲಿ ತೃತೀಯ ಲಿಂಗಿ ಕ್ರಿಕೆಟರ್ಸ್’ಗೆ ಅವಕಾಶ ಖಚಿತಪಡಿಸಿದೆ. ರಾಜ್ಯ, ರಾಷ್ಟ್ರೀಯ ಮಹಿಳಾ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆಯಬೇಕೆಂದು ಬಯಸುವ ತೃತೀಯ ಲಿಂಗಿಗಳಿಗೆ ಟೆಸ್ಟೋಸ್ಟಿರೋನ್ ಮಿತಿಯನ್ನು ಕ್ರಿಕೆಟ್ ಆಸ್ಪ್ರೇಲಿಯಾ (ಸಿಎ) ನಿಗದಿಪಡಿಸಿದೆ.
12 ತಿಂಗಳ ಅವಧಿಯಲ್ಲಿ ಲೀಟರ್‌ಗೆ 10 ನ್ಯಾನೋಮೊಲ್ಸ್‌ಗಿಂತ ಕಡಿಮೆ ಟೆಸ್ಟೋಸ್ಟಿರೋನ್ ಇರಬೇಕೆಂದು ಸಿಎ ತಿಳಿಸಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...