ರಾಧಿಕಾ ಮೂರನೇ ಮಗುವಿನಾ ನಿರೀಕ್ಷೆಯಲ್ಲಿದ್ದಾರಾ? ಥೋ ಏನೇನೋ ಅಂದ್ಕೊಬೇಡ್ರಪ್ಪಾ..!

1, Jul 2020, 5:35 PM

ಸ್ಯಾಂಡಲ್‌ವುಡ್ ರಾಕಿಂಗ್ ಕಪಲ್ ಯಶ್ -ರಾಧಿಕಾ ಕೆಲದಿನಗಳಿಂದ ಸುದ್ದಿಯಲ್ಲಿದ್ದರು. ಇದಕ್ಕೆ ಕಾರಣ ಯಶ್ ಮಾಡಿರೋ ಟ್ವಿಟ್. ಈ ಟ್ವಿಟ್ ನೋಡಿ ಅಭಿಮಾನಿಗಳು ರಾಧಿಕಾ ಮತ್ತೆ ಗುಡ್ ನ್ಯೂಸ್ ಕೊಡ್ತಿದ್ದಾರಾ? ಮೂರನೇ ಮಗುವಿಗೆ ತಾಯಿಯಾಗುತ್ತಿದ್ದಾರೆ ಎಂದೆಲ್ಲ ಚರ್ಚೆ ಶುರು ಮಾಡಿದ್ದಾರೆ. ಇದಕ್ಕೀಗ ಯಶ್ ಉತ್ತರ ಕೊಟ್ಟಿದ್ದಾರೆ. ಯಾವಾಗಲೂ ಪಂಚಿಂಗ್ ಡೈಲಾಗ್ ಹೇಳುವ, ಪಂಚಿಂಗ್ ಸ್ಟೇಟ್‌ಮೆಂಟ್ ಕೊಡುವ ಯಶ್ ಈ ವಿಚಾರದಲ್ಲಿ ಕೊಟ್ಟಿರುವ ಸ್ಪಷ್ಟನೆ ಅಷ್ಟೇ ಸಖತ್ತಾಗಿದೆ. ಅಷ್ಟಕ್ಕೂ ರಾಧಿಕಾ ಮೂರನೇ ಮಗುವಿನಾ ನಿರೀಕ್ಷೆಯಲ್ಲಿದ್ದಾರಾ..!

ನಟ ಯಶ್‌ ಮನೆಯಲ್ಲಿ ಹೊಸ ರೂಲ್ಸ್‌; ಪತಿ ಮನೆಗೆ ಬರಲು ಟೈಮ್ ಫಿಕ್ಸ್!