ರಾಕಿ ಈಗ ಗುಲಾಂ ನಹೀ, ಮಾಲಿಕ್; ಇದು KGF ಎಕ್ಸ್‌ಕ್ಲೂಸಿವ್..!

Jan 30, 2021, 5:30 PM IST

ಬೆಂಗಳೂರು (ಜ. 30): ಯಶ್‌ ನಟನೆಯ, ಪ್ರಶಾಂತ್‌ ನೀಲ್‌ ನಿರ್ದೇಶನದ ಬಹು ನಿರೀಕ್ಷಿತ ‘ಕೆಜಿಎಫ್‌ 2’ ಸಿನಿಮಾ ಜುಲೈ 16ರಂದು ಪ್ರೇಕ್ಷಕರ ಮುಂದೆ ಬರುತ್ತಿದೆ. ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂಲ್ಲಿ ಏಕಕಾಲದಲ್ಲಿ ಅದ್ದೂರಿಯಾಗಿ ಬಿಡುಗಡೆ ಆಗುತ್ತಿದೆ. ಭಾರತದ ಜತೆಗೆ ಬೇರೆ ಬೇರೆ ದೇಶಗಳಲ್ಲೂ ಏಕಕಾಲಕ್ಕೆ ಈ ಚಿತ್ರವನ್ನು ತೆರೆಗೆ ತರಲು ಚಿತ್ರತಂಡ ಪ್ಲ್ಯಾನ್ ಮಾಡಿದೆ. ಹಾಗಾದರೆ ಈ ಚಿತ್ರದಲ್ಲಿ ರಾಕಿಭಾಯ್ ಎಂಟ್ರಿ ಹೇಗಿರಲಿದೆ..? ಯಾವ ಪಾತ್ರ ಮಾಡಲಿದ್ದಾರೆ..? ಏನಿದರ ವಿಶೇಷ..? ಎಕ್ಸ್‌ಕ್ಲೂಸಿವ್ ವಿಚಾರ ಇಲ್ಲಿದೆ. 

'ಪುಷ್ಪ' ರಿಲೀಸ್ ಡೇಟ್ ಕೂಡಾ ಫಿಕ್ಸ್ ಆಯ್ತು; ರಶ್ಮಿಕಾನ ಸ್ವಾಗತ ಮಾಡಿಕೊಳ್ಳಿ!