Oct 30, 2021, 1:34 PM IST
ಕರ್ನಾಟಕದಿಂದ ಮಾತ್ರವಲ್ಲದೇ ಹೊರ ರಾಜ್ಯದಿಂದಲೂ ಪವರ್ ಸ್ಟಾರ್‌ನ ಅಂತಿಮ ದರ್ಶನ ಪಡೆಯಲು ಅಭಿಮಾನಿಗಳು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಮಧ್ಯರಾತ್ರಿ ಎಂದೂ ಲೆಕ್ಕಿಸದೇ ಪುನೀತ್ ನನ್ನ ಮಗ ಎಂದು ತಾಯಂದಿರು ಬಂದು ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಮನೆಯಲ್ಲಿ ಸಹೋದರಿ ಮದುವೆ ನಡೆಯುತ್ತಿದೆ. ಆದರೂ ನನಗೆ ಪುನೀತ್ ಮುಖ್ಯ ಎಂದು ಮಹಿಳಾ ಅಭಿಮಾನಿ ಕಣ್ಣೀರಿಟ್ಟಿದ್ದಾರೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment