Oct 30, 2021, 4:29 PM IST
ಟಾಕಿಂಗ್ ಟಾಮ್ ಸೃಜನ್ ಲೋಕೇಶ್ ಮತ್ತು ಪುನೀತ್ ರಾಜ್‌ಕುಮಾರ್ ಅವರು ಗುರುಕಿರಣ್ ಬರ್ತಡೇ ಪಾರ್ಟಿಯಲ್ಲಿ ಭೇಟಿಯಾಗಿದ್ದರು. ಮಜಾ ಟಾಕೀಸ್‌ಗೆ ಬಂದಾಗಿನಿಂದಲೂ ಈ ವರೆಗೂ ಅವರು ಕುಟುಂಬಸ್ಥನಂತೆ ಇದ್ದರು. ಈಗಲೂ ನನಗೆ ಈ ಸುದ್ದಿಯನ್ನು ಜೀರ್ಣಿಸಿಕೊಳ್ಳಳು ಆಗುತ್ತಿಲ್ಲವೆಂದು ಪುನೀತ್ ಸಾವಿಗೆ ಅಶ್ರುತರ್ಪಣ ಸಲ್ಲಿಸಿದ್ದಾರೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment