Oct 19, 2021, 3:45 PM IST
ಕೆಜಿಎಫ್ ಚಿತ್ರದಿಂದ ರಾಕಿಂಗ್ ಸ್ಟಾರ್ ಯಶ್ ಹವಾ ಜೋರಾಗಿದೆ. ಮುಂಬೈ ಮತ್ತು ದುಬೈ ಪ್ರವಾಸದಲ್ಲಿ ಬ್ಯುಸಿಯಾಗಿರುವ ಯಶ್‌ಗೆ ತೆಲುಗು ಅಭಿಮಾನಿಯೊಬ್ಬ ಸರ್ಪ್ರೈಸ್ ನೀಡಿದ್ದಾರೆ. ತಮ್ಮ ಮುದ್ದಾದ ಮಗನಿಗೆ ಯಶ್‌ಗೆ ಎಂದು ನಾಮಕರಣ ಮಾಡಿದ್ದಾರೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment